Life stories of 12 scientists & Mathematicians in Kannada (12 ವಿಜ್ಞಾನಿಗಳು ಮತ್ತು ಗಣಿತಜ್ಞರ ಜೀವನ ಚರಿತ್ರೆ)
👇👇1) Michael Faraday 2) sir CV Raman 3) Stephen Hawking 4) Marie Curie 5) Thomas Alva Edison 6) Kalpana Chawla 7) Alexander Graham Bell 8) Galileo Galilei 9) Vikram Sarabhai 10) Sar Isaac Newton 11) Nikola Tesla 12) Aryabhatta
1) Life story of Michael Faraday 👇 Father of electricity. ಊಟಕ್ಕಿಲ್ಲದೆ ಶಾಲೆಗೆ ಹೋಗದ ಹುಡುಗ ಮುಂದೆ ವಿಜ್ಞಾನ ಲೋಕವೇ ದಿಗ್ಬ್ರಮೆ ಯಾಗುವಂತೆ ಬೆಳೆದ ವಿಜ್ಞಾನಿಯ ಕಥೆ👇 electricity, magnetic field, chemistry, electric dynamo ಸೇರಿ modern electromagnetic theoryಗೆ ಫೌಂಡೇಶನ್ ಹಾಕಿದವನ ಕಥೆ👇 https://youtu.be/9bSSHKKZYp0
2) ಸರ್ ಸಿವಿ ರಾಮನ್ ಅವರು RAMAN EFFECT ಕಂಡುಹಿಡಿದ ದಿನ .ಕೇವಲ 200 ರೂಪಾಯಿಯಲ್ಲಿ ನೋಬೆಲ್ ಪ್ರೈಸ್ ಗೆದ್ದ ವಿಜ್ಞಾನಿ. ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರೈಸ್ ಗೆದ್ದ ಭಾರತದ ಏಕೈಕ ವಿಜ್ಞಾನಿಯ ಕಥೆ 👇 https://youtu.be/ySl2yM9ZWlc
3)Life story of Stephen Hawking : ಕೇವಲ ಇನ್ನು 2 ವರ್ಷ ಬದುಕ್ತೀಯ ಅಂತ ಡಾಕ್ಟರ್ ಹೇಳಿದ್ರು , ಆದರೆ ಒಂದೇ ಚೇರ್ ಮೇಲೆ 56 ವರ್ಷ ಕಳೆದ ವಿಜ್ಞಾನಿಯ ಕಥೆ 👉👇 Black hole , Earth formation, Aliens concepts ಮೂಲಕ ವಿಜ್ಞಾನದ ದಿಕ್ಕನ್ನೇ ಬದಲಿಸಿದ ವಿಜ್ಞಾನಿಯ ಕಥೆ .... ಯಾವುದು ಅಸಾಧ್ಯವಲ್ಲ
4) Life story of Meri Curie ಕೇವಲ ಹೆಣ್ಣು ಅಂತ ಕಾಲೇಜಲ್ಲಿ ಸೀಟ್ ಕೊಡಲಿಲ್ಲ ಆದರೆ ಆಕೆ 2 ನೋಬೆಲ್ ಪ್ರೈಸ್ ಗೆದ್ದು ತೋರಿಸಿದಳು. ನೋಬೆಲ್ ಪ್ರೈಸ್ ಗೆದ್ದ ವಿಶ್ವದ ಮೊದಲ ಮಹಿಳೆ ಮೇರಿ ಕ್ಯೂರಿಯ ಕಥೆ 👇 https://youtu.be/2b_uvANAc40
5) life story of Thomas Alva Edison ನೀನೊಬ್ಬ ಹುಚ್ಚ ಯಾವುದಕ್ಕೂ ಕೆಲಸಕ್ಕೆಬರಲ್ಲ ಅಂತ ಸ್ಕೂಲ್ ಹೊರಗಡೆ ಹಾಕಿದ ಹುಡುಗ ಎಲೆಕ್ಟ್ರಿಕಲ್ ಬಲ್ಬ್ ಸೇರಿ 1093 ಆವಿಷ್ಕಾರಗಳಿಗೆ ಕಾರಣನಾದ Thomas Alva Edison ಕಥೆ👇 https://youtu.be/M6fcLOlTGfw
6) life story of Kalpana Chawla ಗಗನ ಯಾತ್ರೆ ಮಾಡಿದ ಭಾರತದ ಮೊದಲ ಮಹಿಳೆ ಕಲ್ಪನಾ ಚಾವ್ಲಾ ಕಥೆ👇 https://youtu.be/-WOknGG-g2Y
7) ಮೊಟ್ಟ ಮೊದಲ ಬಾರಿಗೆ ಟೆಲಿಫೋನ್ ಕಂಡು ಹಿಡಿದ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಂಬೆಲ್ ಜೀವನ ಕಥೆ Life story if Alexander Graham bell man who invented telephone 👇
8) life story of Galileo Galilei ಪ್ರಪಂಚಕ್ಕೆ ಟೆಲಿಸ್ಕೋಪ್ ಕಂಡುಹಿಡಿದ, ಸೂರ್ಯನ ಸುತ್ತ ಭೂಮಿ ಸುತ್ತುತ್ತೆ ಅಂತ proof ಮೂಲಕ ಹೇಳಿದ ವ್ಯಕ್ತಿ, ಮೂಢನಂಬಿಕೆಯನ್ನು ತೊಲಗಿಸುವ ದಾರಿಯಲ್ಲಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಗೆಲಿಲಿಯೋ (astronomer , physicist, mathematician, engineer & philosopher ) ಜೀವನ ಚರಿತ್ರೆ 👇 https://youtu.be/Bg62OsxaaHc
9) ಭಾರತೀಯ ಬಾಹ್ಯಾಕಾಶ ಅಭಿಯಾನದ ಪಿತಾಮಹ ಡಾಕ್ಟರ್ ವಿಕ್ರಮ್ ಸಾರಾಭಾಯಿ ಅವರ ಜೀವನ ಚರಿತ್ರೆ...ISRO ಗೆಲುವಿನ ರುವಾರಿ Life story of father of Indian Space program Dr. Vikram Sarabhai 👇 https://youtu.be/L33AR1Zx3-o
10) ನೀನು ಅಪಶಕುನ ಎಂದವರ ಮುಂದೆ ಹೆಮ್ಮರವಾಗಿ ಬೆಳೆದ ವಿಜ್ಞಾನಿ ಗಣಿತಜ್ಞ l gravitation, laws of motion, calculus ಕಂಡುಹಿಡಿದ ನ್ಯೂಟನ್ ನ ಕಥೆ Life story of Sir Isaac Newton 👇
https://youtu.be/9LtU-jkEWT0
11) life story of Nikola Tesla ಹುಚ್ಚು ವಿಜ್ಞಾನಿ ಎಂದು ಕರೆದ ಅಂದಿನ ಮಾಧ್ಯಮಗಳ ಮುಂದೆ ಪ್ರಪಂಚಕ್ಕೆ WIRELESS CURRENT ಕೊಡಬೇಕು ಅಂತ ಕನಸನ್ನು ಕಂಡ ವಿಜ್ಞಾನ ಕಥೆ , ನಿಕೋಲಾ ಟೆಸ್ಲಾಗೆ ಥಾಮಸ್ ಆಲ್ವಾ ಎಡಿಸನ್ ಮೋಸಮಾಡಿದ್ದರ?life story of forgotten genius NIKOLA TESLA 👇
https://youtu.be/PcCr8nd3rgw
12)Life story of Aryabhatta ! ಪ್ರಪಂಚಕ್ಕೆ ಝೀರೋ (Zero)ಕೊಟ್ಟ ವ್ಯಕ್ತಿ, ಯಾವುದೇ Science and Technology ಇಲ್ಲದ ಕಾಲದಲ್ಲಿನ ಪ್ರಾಚೀನ ಗಣಿತಜ್ಞ (mathematician) & ಖಗೋಳಶಾಸ್ತ್ರಜ್ಞ ( astronomer) ಸಾಧನೆಗಳು 👉 astronomy, spherical trigonometry, π value, Earth radius ಇನ್ನು ಹಲವು
My Videos on Guruchethana Ecology module
cology videos : https://drive.google.com/file/d/13VgpgPcf7vHnGgpBkE9cK4L6vTPDCo2l/view?usp=sharing
https://drive.google.com/file/d/1cHepQe6TpBgC0Vs21r_5utF4chtkJHLE/view?usp=sharing
https://drive.google.com/file/d/1Uod8njBO0rF5l0tY2WpiPaZ4KmgsVM7-/view?usp=sharing
https://drive.google.com/file/d/1PVG2VmawDDpvCZvQHdXUQBFLm1ye17VO/view?usp=sharing
https://drive.google.com/file/d/1uLMDSsfE-clW6q7Fu9HtXjbG2RMOiic8/view?usp=sharing
ಕರ್ನಾಟಕದ ಅದ್ಭುತ ಅರಣ್ಯಗಳ ಬಗ್ಗೆಗಿನ ಪರಿಚಯ ಹಾಗೂ ನದಿಗಳ ಪರಿಚಯದ ವಿಡಿಯೋ ಚಿತ್ರೀಕರಣ ಸಂಕಲನವಾಗಿದೆ ದಯವಿಟ್ಟು ಎಲ್ಲರೂ ನೋಡಿ ಮಕ್ಕಳಿಗೂ ತೋರಿಸಿ ನಮ್ಮ ನೆಲ,ಜಲ, ವನ್ಯಜೀವಿಗಳ ಪರಿಚಯವಾಗಲಿ.
For kids tired being at home and would like to enjoy a field trip to the land of green and wild nature.
Documentaries created about animals and forest of Karnataka:
1. Wild Karnataka
https://www.zoosofkarnataka.com/wild-karnataka
2. The Unsung - A life at Bhadra Tiger Reserve
3. River terns of Bhadra
4. Daroji Bear Sanctuary
5. The Western Ghats of India
6. Namaami Aranyaka - Honnavara Division
7. Aganashini
https://www.zoosofkarnataka.com/wild-karnataka
8. A day at Mysore zoo
9. Kaali River
10. Gudekote Bear Sanctuary
e pata shala ̲ control and coordination : http://epathshala.nic.in/watch.php?id=36
Very useful blog to all sir thank you so much
ReplyDelete