ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೌಢಶಾಲಾ
ವಿದ್ಯಾರ್ಥಿಗಳಿಗೆ ಕಳೆದ ಎರಡು ವಾರಗಳಲ್ಲಿ ಪ್ರಸಾರವಾದ ವಿಜ್ಞಾನ ಸೇತುಬಂಧ ವಿಡಿಯೋ ಪಾಠಗಳ ವಿವರ: ಎಲ್ಲಾ ವಿಷಯಗಳ
ವಿಡಿಯೋ ಪಾಠಗಳು ಮಕ್ಕಳ ವಾಣಿ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯ ಇವೆ.
Day 1: 8th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್ Rama
Chandra ಮತ್ತು ಶ್ರೀನಿವಾಸ್. ಎ.
Day 3 : 8th : ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ. Channappa
Gowda KM https://youtu.be/Xe38_vVW3Sc
Day 6 8th : ವಿದ್ಯುತ್ ಶಕ್ತಿ, ಕಾಂತತ್ವ: ಸಯ್ಯದ್ ರಕೀಬ್ ಅಹಮದ್:
Day 8 8th: ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ: https://youtu.be/YbJGelVYyng
Day 3: 9th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್
ಮತ್ತು ಸಯ್ಯದ್ ರಕೀಬ್ ಅಹಮದ್:
Day 4: 9th: ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ ಮತ್ತು ಸುನೀತಾ:
Day 8: 9th: ಬಲ, ಚಲನೆ, ಬೆಳಕು: ಸಯ್ಯದ್ ರಕೀಬ್ ಅಹಮದ್: https://youtu.be/AyhWleU5ZEc
Day 9: 9th: ಜೀವಿಗಳಲ್ಲಿ ವೈವಿಧ್ಯತೆ: ಲಕ್ಷ್ಮಿ ನಾರಾಯಣ ಶೆಟ್ಟಿ https://youtu.be/SFEt5TCPSSI
Day 1: 10th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್
ಮತ್ತು ಸಯ್ಯದ್ ರಕೀಬ್ ಅಹಮದ್:
Day 2: 10th: ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ
Day 4: ಬೆಳಕು: ಚೆನ್ನಪ್ಪ.ಕೆ.ಎಂ. ಹಾಗೂ ರಾಮಚಂದ್ರ
ಭಟ್: 10th: https://youtu.be/8CQYTJQQ5EY
Day 6: ರಾಸಾಯನಿಕ ಕ್ರಿಯೆ ಮತ್ತು ಆಮ್ಲಗಳು: ಲಕ್ಷ್ಮಿ ನಾರಾಯಣ ಶೆಟ್ಟಿ ಹಾಗೂ ಪದ್ಮಾವತಿ Padmavathi Radhakrishna: https://youtu.be/qRqYOQWFCFU
10th: Day 7 : ಕೆಲಸ ಮತ್ತು ಶಕ್ತಿ, ನೈಸರ್ಗಿಕ ಸಂಪನ್ಮೂಲ.: ವಿಜಯ್ ಕುಮಾರ್: 10th: https://youtu.be/676O6u2sxw4
Day 10: ನೈಸರ್ಗಿಕ ಸಂಪನ್ಮೂಲ ಮತ್ತು ಪರಿಸರ: 10th: https://youtu.be/bI8wMPwpwT8’
thank you very much sir
ReplyDeleteGood information Sir thank you for sharing Science clever
ReplyDelete