ನಮಸ್ತೆ ವಿದ್ಯಾರ್ಥಿಗಳೇ 🙏🙏 ಯೂತ್ ಫಾರ್ ಸೇವಾ ಸಂಸ್ಥೆ ಕಳೆದ ವರ್ಷ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಿತ್ತು. ಈ ವರ್ಷ ಕೋವಿಡ್ ಕಾರಣದಿಂದಾಗಿ ಪರೀಕ್ಷಾ ವಿಧಾನದಲ್ಲಿ ಹಲವಾರು ಬದಲಾವಣೆಗಳು ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಇದರ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಪೂರ್ವ ತಯಾರಿಯನ್ನು ಆನ್ಲೈನ್ ನಲ್ಲಿ ಮಾಡಲಾಗುತ್ತದೆ..ಆಸಕ್ತ ವಿದ್ಯಾರ್ಥಿಗಳು telegram ಗುಂಪಿಗೆ ಸೇರಿ ತರಗತಿಯಲ್ಲಿ ಭಾಗವಹಿಸುವುದು.
ದಿನಾಂಕ : 20-06-2021
ಸಮಯ : ಸಂಜೆ 5.30 ರಿಂದ 7
ವಿಷಯ : ಭೌತಶಾಸ್ತ್ರ
ಸಂಪನ್ಮೂಲ ವ್ಯಕ್ತಿ: ಶ್ರೀಯುತ ಅನಿಲ್ ಕುಮಾರ್,
ವಿಜ್ಞಾನ ಶಿಕ್ಷಕರು, GHS ಅರಳಾಳುಸಂದ್ರ, ರಾಮನಗರ
Zoom Id : 835 1397 4044
Password : YFS
Zoom link :
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09
YouTube Live ನಲ್ಲಿಯೂ ವೀಕ್ಷಿಸಿ:
www.youtube.com/user/yfshyd
Telegram group link: https://t.me/joinchat/GmE37oR_GIBiNjg1
ದಿನಾಂಕ : 19-06-2021
ಸಮಯ : ಸಂಜೆ 5.30 ರಿಂದ 7
ವಿಷಯ : ಜೀವಶಾಸ್ತ್ರ
ಸಂಪನ್ಮೂಲ ವ್ಯಕ್ತಿ: ಶ್ರೀಯುತ ಲಕ್ಷೀ ಪ್ರಸಾದ ನಾಯಕ್, ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು, ರಾಜ್ಯ ಸಂಪನ್ಮೂಲ ವ್ಯಕ್ತಿ, ವಿಜ್ಞಾನ ಶಿಕ್ಷಕರು, GHS (RMSA) ಕೆಂಗೇರಿ
Zoom Id : 835 1397 4044
Password : YFS
Zoom link :
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09
YouTube Live ನಲ್ಲಿಯೂ ವೀಕ್ಷಿಸಿ:
www.youtube.com/user/yfshyd
ನಮಸ್ತೆ ವಿದ್ಯಾರ್ಥಿಗಳೇ 🙏🙏 ಯೂತ್ ಫಾರ್ ಸೇವಾ ಸಂಸ್ಥೆ ಕಳೆದ ವರ್ಷ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಿತ್ತು. ಈ ವರ್ಷ ಕೋವಿಡ್ ಕಾರಣದಿಂದಾಗಿ ಪರೀಕ್ಷಾ ವಿಧಾನದಲ್ಲಿ ಹಲವಾರು ಬದಲಾವಣೆಗಳು ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಇದರ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಪೂರ್ವ ತಯಾರಿಯನ್ನು ಆನ್ಲೈನ್ ನಲ್ಲಿ ಮಾಡಲಾಗುತ್ತದೆ..ಆಸಕ್ತ ವಿದ್ಯಾರ್ಥಿಗಳು telegram ಗುಂಪಿಗೆ ಸೇರಿ ತರಗತಿಯಲ್ಲಿ ಭಾಗವಹಿಸುವುದು.
ದಿನಾಂಕ : 18-06-2021
ಸಮಯ : ಸಂಜೆ 5.30 ರಿಂದ 7
ವಿಷಯ : ರಸಾಯನಶಾಸ್ತ್ರ
ಸಂಪನ್ಮೂಲ ವ್ಯಕ್ತಿ: ಶ್ರೀಯುತ ರಾಮಚಂದ್ರ ಭಟ್,ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು, ರಾಜ್ಯ ಸಂಪನ್ಮೂಲ ವ್ಯಕ್ತಿ, ವಿಜ್ಞಾನ ಶಿಕ್ಷಕರು, GHS ಬ್ಯಾಟರಾಯನಪುರ
Zoom Id : 835 1397 4044
Password : YFS
Zoom link :
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09
YouTube Live ನಲ್ಲಿಯೂ ವೀಕ್ಷಿಸಿ:
Telegram group link: https://t.me/joinchat/GmE37oR_GIBiNjg1
19/06/21ರಂದು ಶ್ರೀಯುತ ಲಕ್ಷ್ಮೀಪ್ರಸಾದ ನಾಯಕ್ ಹಾಗೂ 20/06/21ರಂದು ಶ್ರೀಯುತ ಅನಿಲ್ ಕುಮಾರ್ C N ರವರು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಾಹಿತಿಯನ್ನು ನಿಮ್ಮ ವಿದ್ಯಾರ್ಥಿಗಳಿಗೆ ತಲುಪಿಸಿ
ಧನ್ಯವಾದಗಳು
No comments:
Post a Comment