ಆತ್ಮೀಯ ಶಿಕ್ಷಕ ಬಂಧುಗಳೇ ಹಾಗೂ ವಿದ್ಯಾರ್ಥಿಗಳೇ ,
ಇಂದಿನವರೆಗೂ ಪರೀಕ್ಷಾ ಕಿರಣ ವಿಜ್ಞಾನ ಕಲಿಕಾ ಸಂಪನ್ಮೂಲಗಳನ್ನು ನೀಡುತ್ತಾ ಬಂದೆವು. ನಾಳೆಯಿಂದ ೧೦ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನಾಡಿನ ಹೆಸರಾಂತ ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ದಿನಾಂಕ 02/07/21 ರಿಂದ 16/07/21 ರವರೆಗೆ ನಡೆಯಲಿರುವ ಈ ತರಗತಿಗಳು ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ನಡೆಯಲಿವೆ.
ಜ್ಞಾನ - ಸಿಂಚನ ಕಾರ್ಯಕ್ರಮಕ್ಕೆ ರೋಟರಿ 3190 ರ ಸಹಕಾರವಿದೆ. ರೋಟರಿ ಗವರ್ನರ್‌ರವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತಶಿಕ್ಷಣ ತಜ್ಞರುಗಳಾದ ಡಾ. ಬಾಲಕೃಷ್ಣ ಅಡಿಗರು ಮತ್ತು ಡಾ. ಗಣೇಶ ಭಟ್ಟರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ.
Topic: SSLC exam Orientation
Maths and science ( kan and eng medium)
Time: Jul 2, 2021 06:30 PM India
Every day, until Jul 16, 2021,
06:30 PM
Join Zoom Meeting
https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09
Meeting ID: 875 6848 6124
Passcode: 279334
One tap mobile
Meeting ID: 875 6848 6124
Passcode: 279334
Find your local number: https://us02web.zoom.us/u/kb51y98v8Q
No comments:
Post a Comment