ಆತ್ಮೀಯರೇ,
ಭಾರತೀಯ ಶಿಕ್ಷಣ ಇಂದು ಸಂಕ್ರಮಣ ಕಾಲ ಘಟ್ಟದಲ್ಲಿದೆ. ಈಗಾಗಲೇ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ತರಾತುರಿಯಲ್ಲಿದೆ. ಫಿನ್ಲ್ಯಾಂಡ್ ನಂತಹ ಪುಟ್ಟ ದೇಶ ಶೈಕ್ಷಣಿಕ ಸಾಧನೆಯ ಉತ್ತುಂಗದಲ್ಲಿರಲು ಕಾರಣಗಳಾದರೂ ಏನು? ಅದೆಂತಹ ತಂತ್ರ ಅವರು ಅಳವಡಿಸಿರಬೇಕಲ್ವಾ?
ನಾವು ಈಗ ನಾವು ಮಾಡಬೇಕಾದ ಕೆಲಸಗಳೇನು? ನಮ್ಮ ಜವಾಬ್ದಾರಿಗಳೇನು? ಎನ್ನುವುದನ್ನು ಚಿಂತಿಸಬೇಕಾಗಿದೆ. ಫಿನ್ಲ್ಯಾಂಡಲ್ಲೂ ನಮ್ಮಲ್ಲಿರುವ ಬಹುವರ್ಗಬೋಧನೆಪದ್ದತಿ ಇದೆ. ಅದೇ ರೀತಿ ನಾವೂ ಸುಗಮಕಾರಿಕೆಯನ್ನೂ ಈ ನಿಟ್ಟಿನಲ್ಲೆ ಹೊಸಶೈಕ್ಷಣಿಕ ದೃಷ್ಟಿಕೋನದೊಂದಿಗೆ ಮಾಡಬೇಕಾದ ಅವಶ್ಯಕತೆಗಳಿವೆ. ಈ ದಿಸೆಯಲ್ಲಿ ಚಿಂತಿಸೋಣ. ನಿಮ್ಮ ಅನುಭವಗಳನ್ನೂ ತಿಳಿಸಬಹುದೇ?
Thanks For Sharing The Amazing content. I Will also share with my friends. Great Content thanks a lot.
ReplyDeleteScienceclever