ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಬಂಧುಗಳೇ,
ಪರೀಕ್ಷಾ ಸಿಂಚನ ತಂಡದಿಂದ ದಿನಾಂಕ : 09/06/2021 ರ ಸೋಮವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1935 ಹಾಗೂ 10/06/2021 ರ ಸೋಮವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 857 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.
ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .
ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 3 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ.
ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
ರಸಪ್ರಶ್ನೆ ಲಿಂಕ್:
https://forms.gle/hRxRzBsGjpPLwvAS7
10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆 ಮೇಲಿನ ಲಿಂಕ್ ಬಳಸಿ ಬೆಳಕು/LIGHT ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್ ಗಳೂ ಲಭ್ಯ.
ಹಾಗೆಯೇ ನಿಮ್ಮ ಮೌಲಿಕ ಅಭಿಪ್ರಾಯಗಳಿಗೆ ಸ್ವಾಗತ.
ಧನ್ಯವಾದಗಳು..
ಸಿಂಚನ ತಂಡ
Ok sir madei
ReplyDeleteokay sir madi
ReplyDeleteನಮಗೆ ತುಂಬಾ ಅನುಕೂಲ ಆಗುತ್ತೆ sir. ದಯವಿಟ್ಟು ಮಾಡಿ.
ReplyDeleteಉಚಿತ ವಿಜ್ಞಾನ ತರಗತಿಗಳನ್ನು ಆರಂಭಿಸಿ.ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.������
ReplyDelete