new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Thursday, June 24, 2021

Science class for X

 Dear friends my chemistry class will be at 5pm today. Interested students can attend the class. The classes are organised by UdayBhanu Kala Sangha Bengaluru. 

Link for Google Meet classes today Friday

  https://meet.google.com/vcu-fyti-qed

ಚಂದನ ಚಾನಲ್ -  ಸಂವೇದ ತರಗತಿಗಳು


ವಿದ್ಯುಚ್ಛಕ್ತಿ

Part 1

Part 2

Part 3

Part 4

Part 5


ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

Part 1

Part 2

Part 3

Part 4


ಜೀವಕ್ರಿಯೆಗಳು

Part 1

Part 2

Part 3

Part 4

Part 5


ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

Part 1

Part 2

Part 3

Part 4

Part 5


ಲೋಹಗಳು & ಅಲೋಹಗಳು

Part 1

Part 2

Part 3

Part 4


ನಿಯಂತ್ರಣ & ಸಹಭಾಗಿತ್ವ

Part 1

Part 2

Part 3

Part 4

Part 5


ಬೆಳಕು ಪ್ರತಿಫಲನ ವಕ್ರಿಭವನ

Part 1

Part 2

Part 3

Part 4

Past 5


ಕಾರ್ಬನ್ & ಅದರ ಸಂಯುಕ್ತಗಳು

Part 1

Part 2

Part 3

Part 4

Part 5


ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

Part 1

Part 2

Part 3

Part 4


ಮಾನವನ ಕಣ್ಣು & ವರ್ಣಮಯ ಜಗತ್ತು

Part 1

Part 2

Part 3

Part 4


ಧಾತುಗಳ ಆವರ್ತಕ ವರ್ಗಿಕರಣ

Part 1

Part 2

Part 3


ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

Part 1

Part 2


ಶಕ್ತಿಯ ಆಕರಗಳು

Part 1

Part 2

Part 3


ಅನುವಂಶೀಯತೆ & ಜೀವ ವಿಕಾಸ 

Part 1

Part 2

Part 3

Part 4

Part 5

https://www.youtube.com/watch?v=wb04Xg9KygY


Saturday, June 19, 2021

Dear friends go through blog now our focus is only on exams. Hence our renowned resource person team is focusing on it . Meanwhile we are planning to give chapter wise activities, programme of work , lesson plans , activity sheets in due cource.  We hope you will support this. Just a sample of links under you tube pl check the tab showing chaperwise videos and share the opinion.It is useful to both teachers and students 
expecting your valuable suggestions 
 Team S R

KVPY Date extended till 30th October

KVPY is a scholarship exam, Every year conducted by IISc. Selection to this exam takes into account the academic excellence and skills to take up a research career in basic sciences. Click on the link below to apply online http://www.kvpy.iisc.ernet.in/main/in...

Thursday, June 17, 2021

  

ನಮಸ್ತೆ ವಿದ್ಯಾರ್ಥಿಗಳೇ 🙏🙏        ಯೂತ್ ಫಾರ್ ಸೇವಾ ಸಂಸ್ಥೆ ಕಳೆದ ವರ್ಷ ಎಸ್ಎಸ್ಎಲ್ ಸಿ  ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಿತ್ತು.  ಈ ವರ್ಷ ಕೋವಿಡ್ ಕಾರಣದಿಂದಾಗಿ ಪರೀಕ್ಷಾ ವಿಧಾನದಲ್ಲಿ  ಹಲವಾರು ಬದಲಾವಣೆಗಳು ಆಗಿರುವುದರಿಂದ ವಿದ್ಯಾರ್ಥಿಗಳಿಗೆ  ಇದರ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ  ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಪೂರ್ವ ತಯಾರಿಯನ್ನು ಆನ್ಲೈನ್ ನಲ್ಲಿ  ಮಾಡಲಾಗುತ್ತದೆ..ಆಸಕ್ತ ವಿದ್ಯಾರ್ಥಿಗಳು telegram ಗುಂಪಿಗೆ ಸೇರಿ ತರಗತಿಯಲ್ಲಿ ಭಾಗವಹಿಸುವುದು.

 ದಿನಾಂಕ : 20-06-2021
 ಸಮಯ : ಸಂಜೆ 5.30 ರಿಂದ 7
 ವಿಷಯ : ಭೌತಶಾಸ್ತ್ರ  
 ಸಂಪನ್ಮೂಲ ವ್ಯಕ್ತಿ: ಶ್ರೀಯುತ ಅನಿಲ್ ಕುಮಾರ್, 
ವಿಜ್ಞಾನ ಶಿಕ್ಷಕರು, GHS ಅರಳಾಳುಸಂದ್ರ, ರಾಮನಗರ 
  
 Zoom Id : 835 1397 4044
 Password : YFS
 Zoom link : 
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09         
                                      
 YouTube Live ನಲ್ಲಿಯೂ ವೀಕ್ಷಿಸಿ: 
www.youtube.com/user/yfshyd
                                                               
Telegram group link: https://t.me/joinchat/GmE37oR_GIBiNjg1





ದಿನಾಂಕ : 19-06-2021
 ಸಮಯ : ಸಂಜೆ 5.30 ರಿಂದ 7
 ವಿಷಯ : ಜೀವಶಾಸ್ತ್ರ
 ಸಂಪನ್ಮೂಲ ವ್ಯಕ್ತಿ: ಶ್ರೀಯುತ ಲಕ್ಷೀ‌ ಪ್ರಸಾದ ನಾಯಕ್, ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು, ರಾಜ್ಯ ಸಂಪನ್ಮೂಲ ವ್ಯಕ್ತಿ, ವಿಜ್ಞಾನ ಶಿಕ್ಷಕರು, GHS (RMSA) ಕೆಂಗೇರಿ   
 Zoom Id : 835 1397 4044
 Password : YFS
 Zoom link : 
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09         
                                      
 YouTube Live ನಲ್ಲಿಯೂ ವೀಕ್ಷಿಸಿ: 
www.youtube.com/user/yfshyd




ನಮಸ್ತೆ ವಿದ್ಯಾರ್ಥಿಗಳೇ 🙏🙏        ಯೂತ್ ಫಾರ್ ಸೇವಾ ಸಂಸ್ಥೆ ಕಳೆದ ವರ್ಷ ಎಸ್ಎಸ್ಎಲ್ ಸಿ  ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಿತ್ತು.  ಈ ವರ್ಷ ಕೋವಿಡ್ ಕಾರಣದಿಂದಾಗಿ ಪರೀಕ್ಷಾ ವಿಧಾನದಲ್ಲಿ  ಹಲವಾರು ಬದಲಾವಣೆಗಳು ಆಗಿರುವುದರಿಂದ ವಿದ್ಯಾರ್ಥಿಗಳಿಗೆ  ಇದರ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ  ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಪೂರ್ವ ತಯಾರಿಯನ್ನು ಆನ್ಲೈನ್ ನಲ್ಲಿ  ಮಾಡಲಾಗುತ್ತದೆ..ಆಸಕ್ತ ವಿದ್ಯಾರ್ಥಿಗಳು telegram ಗುಂಪಿಗೆ ಸೇರಿ ತರಗತಿಯಲ್ಲಿ ಭಾಗವಹಿಸುವುದು.

 ದಿನಾಂಕ : 18-06-2021
 ಸಮಯ : ಸಂಜೆ 5.30 ರಿಂದ 7
 ವಿಷಯ : ರಸಾಯನಶಾಸ್ತ್ರ
 ಸಂಪನ್ಮೂಲ ವ್ಯಕ್ತಿ: ಶ್ರೀಯುತ ರಾಮಚಂದ್ರ ಭಟ್,ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು, ರಾಜ್ಯ ಸಂಪನ್ಮೂಲ ವ್ಯಕ್ತಿ, ವಿಜ್ಞಾನ ಶಿಕ್ಷಕರು, GHS ಬ್ಯಾಟರಾಯನಪುರ
  
 Zoom Id : 835 1397 4044
 Password : YFS
 Zoom link : 
https://us02web.zoom.us/j/83513974044?pwd=Z3luRjRZNExVd1RXc3RPZDU3eVYvUT09         
                                      
 YouTube Live ನಲ್ಲಿಯೂ ವೀಕ್ಷಿಸಿ: 
www.youtube.com/user/yfshyd
                                                               
Telegram group link: https://t.me/joinchat/GmE37oR_GIBiNjg1

19/06/21ರಂದು  ಶ್ರೀಯುತ ಲಕ್ಷ್ಮೀಪ್ರಸಾದ ನಾಯಕ್‌ ಹಾಗೂ 20/06/21ರಂದು ಶ್ರೀಯುತ ಅನಿಲ್‌ ಕುಮಾರ್‌ C N ರವರು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಾಹಿತಿಯನ್ನು ನಿಮ್ಮ ವಿದ್ಯಾರ್ಥಿಗಳಿಗೆ ತಲುಪಿಸಿ

ಧನ್ಯವಾದಗಳು


Saturday, June 12, 2021

Model paper analysis

           

   ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಮಾದರಿ ಪ್ರಶ್ನೆಪತ್ರಿಕೆಗಳು (ಬಹು ಆಯ್ಕೆ ಪ್ರಶ್ನೆಗಳು – ಓ.ಎಂ.ಆರ್. ಆಧಾರಿತ)  ವಿಶ್ಲೇಷಣೆ

Chapter

Q. Sl. No

 Total Qn

 

Chapter 2 – Acids, Bases and Salts

58, 64,65

3

C = 12

Chapter 3 – Metals and Non-metals

55,63

2

Chapter 4 – Carbon and Its Compounds

56,59,61,66

4

Chapter 5 – Periodic Classification of Elements

57, 60,62

3

Chapter 6 – Life Processes

67, 68

2

B =3+11 =14

Chapter 7 – Control and Coordination

69, 70, 71

3

Chapter 8 – How do Organisms Reproduce?

72, 73,74

3

Chapter 9 – Heredity and Evolution

75,76,77

3

Chapter 10 – Light Reflection and Refraction

44, 43, 46, 54

4

P=14

Chapter 12 – Electricity

41, 45, 49, 51 52

5

Chapter 13 – Magnetic Effects of Electric Current

42, 48, 50

3

Chapter 14 – Sources of Energy

47, 53

2

Chapter 15 – Our Environment

78

1

3

Chapter 16 – Sustainable Management of Natural Resources

79,80

2

      ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಮಾದರಿ ಪ್ರಶ್ನೆಪತ್ರಿಕೆಗಳು (ಬಹು ಆಯ್ಕೆ ಪ್ರಶ್ನೆಗಳು – ಓ.ಎಂ.ಆರ್. ಆಧಾರಿತ) SSLC ಬೋರ್ಡ್ ಲಿಂಕ್‌                                      https://sslc.karnataka.gov.in/new-page/SSLCMainExam2021Modelpapers(Multiple%20Choice%20Questions%20OMRbased)/kn


Friday, June 11, 2021

ಆತ್ಮೀಯರೇ, ಪ್ರತಿ ದಿನವೂ ವಿಜ್ಞಾನ ಕಲಿಕಾ ಸಂಪನ್ಮೂಲಗಳನ್ನು  ಅಪ್ಡೇಟ್‌ ಮಾಡಲಾಗುತ್ತಿದೆ. ಆಯಾ ಕೊಂಡಿಗಳಿಂದ ನಿಮಗೆ ಬೇಕಾದ ಸಂಪನ್ಮೂಲಗಳನ್ನು ಪಡೆದುಕೊಳ್ಳಿ . ಹಾಗೆಯೇ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. 

ಸಂಪನ್ಮೂಲ ತಂಡ 

Wednesday, June 9, 2021

ಸಿಂಚನ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ  ಶಿಕ್ಷಕ ಬಂಧುಗಳೇ,

ಪರೀಕ್ಷಾ ಸಿಂಚನ  ತಂಡದಿಂದ  ದಿನಾಂಕ : 09/06/2021 ರ ಸೋಮವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 1935 ಹಾಗೂ  10/06/2021 ರ ಸೋಮವಾರದಂದು ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 857  ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಎಂಬುದು ಸಂತೋಷದ ವಿಷಯ.

ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೇ ಕಾರಣವಾಗಿರುತ್ತದೆ .

ಮಕ್ಕಳ ಅಭ್ಯಾಸಕ್ಕೆ ಸಹಾಯಕವಾಗುವ ನೂತನ ಮಾದರಿಯ ರಸಪ್ರಶ್ನೆಯ 3 ನೇ ಲಿಂಕ್ ಅನ್ನು ತಮಗೆ ಕಳುಹಿಸಲಾಗುತ್ತಿದೆ. 

ಈ ರಸಪ್ರಶ್ನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಸದುಪಯೋಗ ಪಡಿಸಿಕೊಳ್ಳುವಂತೆ ಸಹಕರಿಸಲು ಈ ಮೂಲಕ ಕೋರಿದೆ. ಹಾಗೆಯೇ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ನುರಿತ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು. 

ರಸಪ್ರಶ್ನೆ ಲಿಂಕ್: 

https://forms.gle/hRxRzBsGjpPLwvAS7 

10ನೆಯ ತರಗತಿ ವಿದ್ಯಾರ್ಥಿಗಳಿಗೆ Online ರಸಪ್ರಶ್ನೆ 👆 ಮೇಲಿನ ಲಿಂಕ್ ಬಳಸಿ ಬೆಳಕು/LIGHT ಅಧ್ಯಾಯದ ಬಹುಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು. 

ಇದರೊಂದಿಗೆ ಯಥಾಪ್ರಕಾರ ಪರೀಕ್ಷಾಕಿರಣದ ಪಿಡಿಎಫ್‌ ಗಳೂ ಲಭ್ಯ. 

ಹಾಗೆಯೇ ನಿಮ್ಮ ಮೌಲಿಕ  ಅಭಿಪ್ರಾಯಗಳಿಗೆ ಸ್ವಾಗತ.   

ಧನ್ಯವಾದಗಳು..

ಸಿಂಚನ ತಂಡ


Tuesday, June 8, 2021

ಶಿಕ್ಷಣ

 ಆತ್ಮೀಯರೇ, 

ಭಾರತೀಯ ಶಿಕ್ಷಣ ಇಂದು ಸಂಕ್ರಮಣ ಕಾಲ ಘಟ್ಟದಲ್ಲಿದೆ. ಈಗಾಗಲೇ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ತರಾತುರಿಯಲ್ಲಿದೆ. ಫಿನ್ಲ್ಯಾಂಡ್‌ ನಂತಹ ಪುಟ್ಟ ದೇಶ ಶೈಕ್ಷಣಿಕ ಸಾಧನೆಯ ಉತ್ತುಂಗದಲ್ಲಿರಲು ಕಾರಣಗಳಾದರೂ ಏನು? ಅದೆಂತಹ ತಂತ್ರ ಅವರು ಅಳವಡಿಸಿರಬೇಕಲ್ವಾ?

ನಾವು ಈಗ ನಾವು ಮಾಡಬೇಕಾದ ಕೆಲಸಗಳೇನು? ನಮ್ಮ ಜವಾಬ್ದಾರಿಗಳೇನು? ಎನ್ನುವುದನ್ನು ಚಿಂತಿಸಬೇಕಾಗಿದೆ. ಫಿನ್ಲ್ಯಾಂಡಲ್ಲೂ ನಮ್ಮಲ್ಲಿರುವ ಬಹುವರ್ಗಬೋಧನೆಪದ್ದತಿ ಇದೆ. ಅದೇ ರೀತಿ ನಾವೂ ಸುಗಮಕಾರಿಕೆಯನ್ನೂ ಈ ನಿಟ್ಟಿನಲ್ಲೆ ಹೊಸಶೈಕ್ಷಣಿಕ ದೃಷ್ಟಿಕೋನದೊಂದಿಗೆ ಮಾಡಬೇಕಾದ ಅವಶ್ಯಕತೆಗಳಿವೆ. ಈ ದಿಸೆಯಲ್ಲಿ ಚಿಂತಿಸೋಣ. ನಿಮ್ಮ ಅನುಭವಗಳನ್ನೂ ತಿಳಿಸಬಹುದೇ? 

Featured Post

QUESTION PAPER ANALYSIS AND FRAMING QUESTIONS BASED ON VARIOUS OBJECTIVES

Science - Important Questions & Answers  https://www.cbseguidanceweb.com/cbse-class-10-important-questions/ https://www.cbseguidanceweb....