new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Thursday, July 22, 2021

ಆತ್ಮೀಯ ವೃತ್ತಿಬಾಂಧವರೇ,

ಶೀಘ್ರದಲ್ಲೇ ನಿರೀಕ್ಷಿಸಿ. 8 ಮತ್ತು 9 ನೇ ತರಗತಿಗಳ ಉಚಿತ ನೋಟ್ಸ್

57 ದಿಗಳವರೆಗೆ ಪರೀಕ್ಷಾಕಿರಣ,  ತದನಂತರ ರಾಜ್ಯಸಂಪನ್ಮೂಲ ವ್ಯಕ್ತಿಗಳ ತಂಡ ರೋಟರಿ ಸಹಯೋಗದಲ್ಲಿ ಜ್ಞಾನ ಸಿಂಚನ ಗಣಿತ ವಿಜ್ಞಾನ ವಿಷಯಗಳ ಉಚಿತ ಪುನರ್ಮನನ ತರಗತಿಗಳನ್ನು 15 ದಿಗಳವರೆಗೆ ನಡೆಸಿಕೊಟ್ಟೆವು. ವಿದ್ಯಾರ್ಥಿಗಳು, ಪೋಷಕರು ಹಾಗೂ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಕಾರ್ಯಕ್ರಮ ನಮ್ಮ ಇಲಾಖಾ ಅಧಿಕಾರಿಗಳಿಂದಲೂ ಪ್ರಶಂಸೆಗೊಳಗಾಯಿತು. ಡಿ.ಎಸ್.ಇ ಆರ್ ಟಿ ಯ  ಮಾನ್ಯ ನಿರ್ದೇಶಕರಾದ ಮಾರುತಿ ಸರ್ ಹಾಗೂ ಸಹನಿರ್ದೇಶಕರಾದ ರತ್ನಯ್ಯ ಸರ್ ಅಷ್ಟೇ ಅಲ್ಲದೇ ಅನೇಕ ಬಿ.ಇ.ಓ/ ಇ ಓ ಹಾಗೂ ಇನ್ನಿತರ ಅಧಿಕಾರಿಗಳು ತರಗತಿಗಳ ಸಂದರ್ಭದಲ್ಲಿ ನಮ್ಮೊಂದಿಗಿದ್ದು ಪ್ರೋತ್ಸಾಹದ ನುಡಿಗಳನ್ನು ನುಡಿದಿರುವುದನ್ನು ಮರೆಯುವಂತಿಲ್ಲ. ಖ್ಯಾತ ಶಿಕ್ಷಣ ತಜ್ಞರಾದ ಡಾ. ಬಾಲಕೃಷ್ಣ ಅಡಿಗರು ಹಾಗೂ ಡಾ. ಹೆಚ್.ಎಸ್. ಗಣೇಶಭಟ್ಟರ  ಮಾರ್ಗದರ್ಶನದಲ್ಲಿ ನಮ್ಮ ತಂಡ ಯಶಸ್ವಿಯಾಗಿ ವಿದ್ಯಾರ್ಥಿಗಳ ಯಶಸ್ಸನ್ನು ಹೊರತು ಪಡಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮವಹಿಸದ್ದು ಸ್ತುತ್ಯರ್ಹ.  ವಿಶೇಷವಾಗಿ ಎರಡೂ ವಿಷಯಗಳಲ್ಲಿ 80 ಅಂಕಗಳಿಗೆ 80 ಅಂಕಗಳ ಎಲ್ಲಾ ಪ್ರಶ್ನೆಗಳನ್ನೂ ನಮ್ಮ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಿದ್ದು ಇದಕ್ಕಾಗಿ ನಮ್ಮೆಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 

ಈಗ ತಂಡದ ಸದಸ್ಯರುಗಳ ಒತ್ತಾಸೆಯ ಅಪೇಕ್ಷೆಯಂತೆ ಇನ್ನಷ್ಟು ಸ್ನೇಹಿತರ ಸಹಕಾರದೊಂದಿಗೆ ಗಣಿತ ವಿಜ್ಞಾನ ವಿಷಯಗಳಲ್ಲಿ  8 ಮತ್ತು 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉಚಿತ ಪ್ರಶ್ನೋತ್ತರಗಳು, ಚಟುವಟಿಕೆ ಹಾಳೆಗಳು, ವಿಡಿಯೋ ಲಿಂಕ್‍ಗಳು , ಸಿಮ್ಯುಲೇಷನ್‍ಗಳುಳ್ಳ ಏಕರೂಪದ ಸಂಪನ್ಮೂಲಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಇಲಾಖೆಯ ಶಿಕ್ಷಣ ತಜ್ಞರುಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.

ಎಂದಿನಂತೆ ನಿಮ್ಮ ಸಕ್ರಿಯ ಸಲಹೆಗಳ ನಿರೀಕ್ಷೆಯಲ್ಲಿ

 

 

Monday, July 19, 2021

Key ans science 2021july

 41.A ವಿದ್ಯುತ್ ಜನಕ

42.C.0.25A

43.D. ಹೆಚ್ಚು ಶಾಖವನ್ನು ಹೀರಿ ಕೊಳ್ಳುತ್ತದೆ

44.B. ಟಂಗ್ ಸ್ಟನ್

45.C ಅರ್ಧ ಸುತ್ತಿಗೊಮ್ಮೆ

46.A.+2.0 D ಮತ್ತು ಪೀನ ಮಸೂರ

47.D. ರಿಯೋಸ್ಟಾಟ್

48.B. ಏಕರೂಪವಾಗಿರುತ್ತದೆ.

49.A. ಮಿಥ್ಯ ನೇರ ದೊಡ್ಡದಾಗಿರುತ್ತದೆ

50.D. ವಿದ್ಯುತ್ ಮೋಟಾರ್

51.B. ರೋಧ

52.C. S

53.B. ನಿಯಂತ್ರಿತ ಸರಪಣಿ ನ್ಯೂಕ್ಲಿಯರ್ ವಿದಳನ ಕ್ರಿಯೆ

54.D ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ

55.A ಅಲ್ಯುಮಿನಿಯಂ ಆಕ್ಸೈಡ್

56.C

57.D. ಹೆನ್ರಿ ಮೋಸ್ಲೆ

58.A. Zn>Fe>Cu

59.C. 4

60.B. 9 ಮತ್ತು 3

61.A. ಕಾರ್ಬನ್ ಡೈ ಆಕ್ಸೈಡ್ 

62.C. ಮಿಥೇನ್

63.D ಜಠರ ರಸ

64.B ಹುರಿಯುವಿಕೆ 

65.C. C6H12

66.A.ಮೆಥನೋಯಿಕ್ ಆಮ್ಲ 

67. D. ಥೈರಾಕ್ಸಿನ್ 

68.B. ದ್ಯುತಿ ಅನುವರ್ತನೆ 

69.A.ಪರಿಸರದಲ್ಲಿ ಸಹಜವಾಗಿ ಮರು ಚಕ್ರೀಕರಣ ಗೊಳ್ಳುತ್ತದೆ. 

70.D. ಪರಾಗ ಸ್ಪರ್ಶ, ನಿಶೇಚನ, ಭ್ರೂಣ, ಬೀಜ 

71.B. ಮಿತ ಬಳಕೆ 

72.C. ದುಂಡಾದ ಮತ್ತು ಹಳದಿ ಬೀಜಗಳು 

73.B.ಒಂದೇ ರೀತಿಯ ರಚನೆ ಹೊಂದಿದ್ದು ವಿಭಿನ್ನ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ

74.D ಅಭಿಧಮನಿಗಳು 

75.A ಭಾಷ್ಪ ವಿಸರ್ಜನೆ 

76.C ಸಂಸರ್ಗ 

77.D. ಜರಾಯು

78.A. ಮೂತ್ರ ವಿಸರ್ಜನಾ ನಾಳ

79.C ಸೊಳ್ಳೆಗಳಿಗೆ ಬ್ರೀಡಿಂಗ್ ಪ್ರದೇಶವನ್ನು ಒದಗಿಸುತ್ತದೆ 

80.B. ಗಳಿಸಿದ ಗುಣಗಳುb

Sunday, July 18, 2021

ಬನ್ನಿ ಹತ್ತರ ಮಕ್ಕಳೇ


 ಶುಭವಾಗಲಿ ಮಕ್ಕಳೇ ಕರೋನದ ನಡುವೆ ಬಂದ ಪರೀಕ್ಷೆ ಎಂಬ ಅಗ್ನಿ ದಿವ್ಯವನ್ನು ಯಶಸ್ವಿಯಾಗಿ ಎದುರಿಸಿ ಯಶೋವಂತರಾಗಿ

ಪರೀಕ್ಷಾ ಸಲಹೆಗಳು  ವಿಡಿಯೋ ಮೂಲಕ ನಿಮಗಾಗಿ 

ಬನ್ನಿ ಹತ್ತರ ಮಕ್ಕಳೇ
ಪರೀಕ್ಷಾ ಕೇಂದ್ರದ ಹತ್ತಿರ
ಸಾನಿಟೈಸ್ ಆಗಿವೆ ಕೊಠಡಿಗಳು
ವ್ಯಾಕ್ಸಿನ್ ಪಡೆದಿಹರು ಸಿಬ್ಬಂದಿಗಳು
ದಿಗಿಲೇತಕೆ?
ಮುಖಕ್ಕೆ ಮಾಸ್ಕ್ ಇರಲಿ
ಸುರಕ್ಷಿತ ಅಂತರ ನಡುವಿರಲಿ
ಮಿದುಳಿಗೆ ಮಾಸ್ಕ್ ತೊಡಿಸುವುದು ಬೇಡ
ಯೋಚಿಸದೆ ಉತ್ತರಿಸುವುದು ಬೇಡವೇ ಬೇಡ
ಓ ಹತ್ತರ ಮಕ್ಕಳೇ
ಬನ್ನಿ ಪರೀಕ್ಷಾ ಕೇಂದ್ರದ ಹತ್ತಿರ
ಪ್ರಶ್ನೆ ಸಂಖ್ಯೆಗಳ OMR ಗಳ ಹೋಲಿಸಿ
ಒಂದು ಪ್ರಶ್ನೆಗೆ ಒಮ್ಮೆ ಉತ್ತರಿಸಿ.
ಓ ಹತ್ತರ ಮಕ್ಕಳೇ
ಇಳೆಯ ತುಂಬಾ ಮಳೆ ಇರಬಹುದು
ಸವೆಯುವ ದಾರಿ ದೂರವಿರಬಹುದು
ಮನಸಿನಲಿ ಅಂತರ ಹತ್ತಿರವಿರಲಿ
ಕರೋನ ಭಯವ ಮರೆತು ಬಿಡಲಿ
ನಪಾಸಿನ ಅಪಜಯದ ಚಿಂತೆಯೇ ಇಲ್ಲ ನಮ್ಮಲಿ
ಆದರೆ ಓದಿ ದಣಿದ ಮನಕೆ
ಬೇಕಲ್ಲ ಚೇತರಿಕೆ?
ಹಿಂದಿನ ರಾತ್ರಿ ಇರಲಿ ವಿಶ್ರಾಂತಿ
ಆಗ ನಲವತ್ತೂ ನಿಮಗೆ ಸಂಪ್ರಾಪ್ತಿ
ಮುಂದಡಿ ಇಡಿ ಹಿಡಿ ಹಿಡಿಯಲಿ ಅಂಕಗಳ ಇಡಿ
ಪ್ರಯತ್ನಕೆ ಜಯವಂಜಿ ಜತೆಗೂಡದೇ ?
ಜಯವಿರಲಿ ನಿಮಗೆ
ಓ ಹತ್ತರ ಮಕ್ಕಳೇ ಬನ್ನಿ
ಪರೀಕ್ಷಾ ಕೇಂದ್ರದ ಹತ್ತಿರ 

🙏🙏🙏 

ರಾಮಚಂದ್ರಭಟ್‌ ಬಿ.ಜಿ
1

Thursday, July 8, 2021

Tuesday, July 6, 2021

JNANA SICHANA SSLC ORIENTATION PROGRAM

Day 13 



DAY 12    




Day 11 



DAY 10 



day  9 

Time: Jul 2, 2021,   06:30 PM India

Every day, until Jul 16, 2021,

06:30 PM    

Join Zoom Meeting 

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09 

Meeting ID: 875 6848 6124 




DAY  8 



 DAY 7  


DAY 6 

YOUTUBE LINK  : https://youtu.be/ECStgkV-BbY

Time: Jul 2, 2021,   06:30 PM India

Every day, until Jul 16, 2021,

06:30 PM    

Join Zoom Meeting 

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09 

Meeting ID: 875 6848 6124

Passcode: 279334



Monday, July 5, 2021



Lakshmi Shastry is inviting you to a scheduled Zoom meeting.

Topic: SSLC exam Orientation

Maths and science ( kan and eng medium)

Time: Jul 2, 2021,   06:30 PM India

Every day, until Jul 16, 2021,

06:30 PM    

Join Zoom Meeting 

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09 

Meeting ID: 875 6848 6124

Passcode: 279334

YOUTUBE LINK:  https://youtu.be/QIKoBoIrKpY

Saturday, July 3, 2021

Jnana Sinchana X orientation class

 

day 5 youtube live link 

https://youtu.be/WFCiV_VAuTc 






















today's class  YouTube link : https://youtu.be/xI5mcwl7PfA

If the link is not working don't worry we will come up with a recorded live . Please bear with us till the technical snag is rectified. 

Dear students only 500 people allowed. If already reached the limit don't waste the time in trials. Just continue your regular study. We are trying hard to get connected with you.   

Lakshmi Shastry is inviting you to a scheduled Zoom meeting.

Topic: SSLC exam Orientation

Maths and science ( kan and eng medium)

Time: Jul 2, 2021 06:30 PM India

Every day, until Jul 16, 2021,

06:30 PM 

     

Join Zoom Meeting

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09

Meeting ID: 875 6848 6124

Passcode: 279334





Beginning session

https://www.facebook.com

part 2 

https://www.facebook.com 




Thursday, July 1, 2021


ಆತ್ಮೀಯ ಶಿಕ್ಷಕ ಬಂಧುಗಳೇ ಹಾಗೂ ವಿದ್ಯಾರ್ಥಿಗಳೇ , 

ಇಂದಿನವರೆಗೂ ಪರೀಕ್ಷಾ ಕಿರಣ ವಿಜ್ಞಾನ ಕಲಿಕಾ ಸಂಪನ್ಮೂಲಗಳನ್ನು ನೀಡುತ್ತಾ ಬಂದೆವು.  ನಾಳೆಯಿಂದ ೧೦ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನಾಡಿನ ಹೆಸರಾಂತ ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ದಿನಾಂಕ  02/07/21 ರಿಂದ 16/07/21 ರವರೆಗೆ ನಡೆಯಲಿರುವ ಈ ತರಗತಿಗಳು ಪ್ರತಿದಿನ ಸಂಜೆ  6.30 ರಿಂದ 8.30 ರವರೆಗೆ ನಡೆಯಲಿವೆ. 

ಜ್ಞಾನ - ಸಿಂಚನ ಕಾರ್ಯಕ್ರಮಕ್ಕೆ ರೋಟರಿ 3190 ರ ಸಹಕಾರವಿದೆ. ರೋಟರಿ ಗವರ್ನರ್‌ರವರು ಉದ್ಘಾಟಿಸಲಿರುವ  ಈ ಕಾರ್ಯಕ್ರಮದಲ್ಲಿ    ಖ್ಯಾತಶಿಕ್ಷಣ ತಜ್ಞರುಗಳಾದ ಡಾ. ಬಾಲಕೃಷ್ಣ ಅಡಿಗರು ಮತ್ತು ಡಾ. ಗಣೇಶ ಭಟ್ಟರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. 

Topic: SSLC exam Orientation

Maths and science ( kan and eng medium)


Time: Jul 2, 2021 06:30 PM India

Every day, until Jul 16, 2021,

06:30 PM 

     

Join Zoom Meeting

https://us02web.zoom.us/j/87568486124?pwd=dnhJZmVweGgyVzFiNTBDeWRIZWtOZz09

Meeting ID: 875 6848 6124

Passcode: 279334

One tap mobile

Meeting ID: 875 6848 6124

Passcode: 279334

Find your local number: https://us02web.zoom.us/u/kb51y98v8Q

Featured Post

QUESTION PAPER ANALYSIS AND FRAMING QUESTIONS BASED ON VARIOUS OBJECTIVES

Science - Important Questions & Answers  https://www.cbseguidanceweb.com/cbse-class-10-important-questions/ https://www.cbseguidanceweb....